About The Team/ Organiser
ಈ ತಂಡದ ಎಲ್ಲಾ ಗಾಯಕರು ಸಮವಾದ ಮನೋಭಾವ ಹಾಗೂ ಕಾರ್ಯ ಪ್ರವೃತ್ತಿ ಉಳ್ಳವರೆ ಆದರೂ ಆಡಳಿತದ ದೃಷ್ಟಿ ಇಂದ ಇದರ ನಾಯಕತ್ವವನ್ನು ಸೂರ್ಯಗುಂಡು ರವರಿಗೆ ವಹಿಸಿದೆ. ಮೂಲತಃ ಸ್ವಉದ್ಯಮಿಯಾದ ಇವರು ಸ್ನೇಹ ಜೀವಿ ಹಾಗೂ ಮಾನವೇತರ ಜೀವಿಗಳ ಮೇಲೆ ಅಪಾರ ಪ್ರೀತಿ ಹೊಂದಿರುತ್ತಾರೆ.
Swaralaapa - 18th August 2022 : 6.30 PM @ Kalagrama
₹200
Event Synopsis
“ಸ್ವರಾಲಾಪ” ಒಂದು ಹವ್ಯಾಸಿ ಗಾಯಕರ ತಂಡ.
ವಿವಿಧ ವೃತ್ತಿಯಲ್ಲಿ ತೊಡಗಿರುವ ಇದರ ಸದಸ್ಯರೆಲ್ಲರ ಪ್ರವೃತ್ತಿ ಸಂಗೀತ ಒಂದೇ.
ನೈಜ ವಾಧ್ಯ ಗಳೊಂದಿಗೆ ಕಾರ್ಯಕ್ರಮ ಪ್ರಸ್ತುತಿ ಪಡಿಸುವುದು ಈ ತಂಡದ ವೈಶಿಷ್ಟ್ಯ.
ನುರಿತ ಕಲಾವಿದರನ್ನೂ ಒಳಗೊಂಡ ಈ ತಂಡ, ಅವರಿಂದ ಮಾರ್ಗದರ್ಶನ ಪಡೆದು ಕಾರ್ಯಕ್ರಮ ಪ್ರಸ್ತುತಿ ಪಡಿಸುತ್ತದೆ.
Event Details
Start time: 06:30 p.m. IST
Venue: Kalagrama
Directions: Mallathahalli
Phone: 9844894375
Email: [email protected]