sabhankosh.co

ನನಗ್ಯಾಕೋ ಡೌಟು - 09th July 2022 : 7.00 PM @ Prabhath KH Kalasoudha

150

Event Synopsis
ನನಗ್ಯಾಕೋ ಡೌಟು, ಶ್ರೀಯುತ ಲಕ್ಷ್ಮಣ ರಾವ್ ರವರ ಒಂದು ಹಾಸ್ಯ ನಾಟಕ.
ಅನುಮಾನ ಎಂಬೋದು ತುಂಬ ಕೆಟ್ಟದ್ದು ಎಂದು ನಿರೂಪಿಸಲು ೪ ಪಾತ್ರಗಳ ಮೂಲಕ ಬಹು ಸೊಗಸಾಗಿ ನಾಟಕವನ್ನು ಹೆಣೆದಿದ್ದಾರೆ. ಒಂದು ಫೋಟೋವನ್ನು ತಪ್ಪಾಗಿ ಅರ್ಥೈಸಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿ, ಮನಸ್ಸನ್ನು ಕಲ್ಮಶಗೊಳಿಸಿಕೊಳ್ಳಬಹುದು ಎಂಬುದನ್ನು ನಾಟಕ ತೋರಿಸುತ್ತದೆ. ಎಲ್ಲಾ ನಾಟಕದಂತೆಯ ಎಲ್ಲಾ ರಸಗಳಿದ್ದರು ಅನುಮಾನದ ರಸವು ಸೇರಿ ಜನರನ್ನು ರಂಜಿಸುತ್ತದೆ.

Category:

About The Team/ Organiser
Rangatantra is a group of working professionals who have passion in theater. Over the last decade Rangatantra has put up over 35+ shows in various auditoriums in Bengaluru and has staged many plays like ಬಂಡ್ವಾಳ್ವಿಲ್ಲದ ಬಡಾಯಿ, ಅಮ್ಮಾವ್ರ ಗಂಡ, ಬಹದ್ದೂರ್ ಗಂಡ, ಶ್ರೀಕೃಷ್ಣ ಸಂಧಾನ, Ask Mr. YNK, ಶೋಕಚಕ್ರ etc.

About the Director
S Mahadev Prasad

Event Details

Start time: 07:00 p.m. IST

End time: 08:30 p.m. IST

Venue: Prabhath KH Kalasoudha

Directions: Hanumanthanagar Bengaluru

Phone: 9845421929

Email: [email protected]

Shopping Cart